ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಎತ್ತಂಗಡಿ ಮಾಡಲಾಗಿದೆಯಂತೆ. ಇಂತಹದೊಂದು ಸುದ್ದಿ ವೇಗವಾಗಿ ಹರದಾಡುತ್ತಿದ್ದು, ವರ್ಗಾವಣೆ ಖಚಿತ ಎನ್ನಲಾಗಿದೆ.
ಪಾಲಿಕೆ ಆಯುಕ್ತರಾಗಿರುವ ಈಶ್ವರ ಉಳ್ಳಾಗಡ್ಡಿಯವರ ಸ್ಥಾನಕ್ಕೆ ಸ್ಮಾರ್ಟ್ ಸಿಟಿ ಎಮ್ ಡಿ ಯಾಗಿರುವ ರುದ್ರೇಶ್ ಘಾಳಿಯವರನ್ನು ತರಲಾಗುತ್ತಿದೆಯಂತೆ.

Author: Karnataka Files
Post Views: 10





