ಕುರಿ ಕಾಯುವವರ ಆತ್ಮ ರಕ್ಷಣೆ ಎಂದು ಬಾಗಲಕೋಟ ಜಿಲ್ಲಾ ಪೊಲೀಸ್ ಇಲಾಖೆ ಬಂದೂಕು ತರಬೇತಿ ನಡೆಸುತ್ತಿದೆ.
ಏಪ್ರಿಲ್ 7 ರಿಂದ 13 ರ ವರೆಗೆ ಬಾಗಲಕೋಟೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ನವನಗರದಲ್ಲಿ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಕುರಿಗಳ್ಳರ ಹಾವಳಿ ಮಿತಿಮೀರಿದ ಪರಿಣಾಮ ಬಾಗಲಕೋಟ ಜಿಲ್ಲಾ ಪೊಲೀಸ್ ಇಲಾಖೆ ಕುರಿ ಕಾಯುವವರಿಗೆ ಬಂದೂಕು ತರಬೇತಿ ನೀಡಲಿದೆ.
Author: Karnataka Files
Post Views: 2





