Download Our App

Follow us

Home » ಕಾನೂನು » ಧರ್ಮಸ್ಥಳ ಪಿ ಎಸ್ ಐ ಕಿಶೋರ ಮೇಲೆ ಎಫ್ ಐ ಆರ್ ಧಾಖಲು

ಧರ್ಮಸ್ಥಳ ಪಿ ಎಸ್ ಐ ಕಿಶೋರ ಮೇಲೆ ಎಫ್ ಐ ಆರ್ ಧಾಖಲು

ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಧರ್ಮಸ್ಥಳ ಪಿ ಎಸ್ ಐ ಪಿ ಕಿಶೋರ ಮೇಲೆ ದೂರು ಧಾಖಲಾಗಿದೆ 

ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಧಾಖಲಿಸಲಾಗಿದೆ. 

ಕಿಶೋರ ಪತ್ನಿ ವರ್ಷಾ ಎಂಬಾಕೆ ದೂರು ನೀಡಿದ್ದು, ವರದಕ್ಷಿಣೆ ವಿಷಯವಾಗಿ ಆಗಾಗ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಪಿ ಎಸ್ ಐ ಕಿಶೋರ ಸೇರಿದಂತೆ ನಾಲ್ವರ ಮೇಲೆ ವರ್ಷಾ ಎಂಬಾಕೆ ದೂರು ಧಾಖಲು ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!