Download Our App

Follow us

Home » ಜೀವನಶೈಲಿ » ಹೈಟೆಕ್ ಚಿಕಿತ್ಸೆಯತ್ತ ಕಾಲಿಡುತ್ತಿರುವ ಧಾರವಾಡ, ದಾವಣಗೆರೆ, ಯಾದಗಿರಿ ಜಿಲ್ಲಾಸ್ಪತ್ರೆ. ಎಮ್ ಆರ್ ಐ ಸ್ಕ್ಯಾನಿಂಗ್ ಸೇವೆ ಶೀಘ್ರದಲ್ಲಿ ಲಭ್ಯ

ಹೈಟೆಕ್ ಚಿಕಿತ್ಸೆಯತ್ತ ಕಾಲಿಡುತ್ತಿರುವ ಧಾರವಾಡ, ದಾವಣಗೆರೆ, ಯಾದಗಿರಿ ಜಿಲ್ಲಾಸ್ಪತ್ರೆ. ಎಮ್ ಆರ್ ಐ ಸ್ಕ್ಯಾನಿಂಗ್ ಸೇವೆ ಶೀಘ್ರದಲ್ಲಿ ಲಭ್ಯ

ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ. ಧಾರವಾಡ, ಯಾದಗಿರಿ, ದಾವಣಗೇರಿ, ಮೈಸೂರು ಸೇರಿದಂತೆ 7 ಜಿಲ್ಲಾಸ್ಪತ್ರೆಗಳಲ್ಲಿ ಎಮ್ ಆರ್ ಐ ಹಾಗೂ ಸಿ ಟಿ ಸ್ಕ್ಯಾನಿಂಗ್ ಸೇವೆ ಪ್ರಾರಂಭಿಸಲು ಸರ್ಕಾರ 47.41 ಕೋಟಿ ಹಣ ನೀಡಲು ಒಪ್ಪಿಗೆ ಸೂಚಿಸಿದೆ. ಜಿಲ್ಲಾಸ್ಪತ್ರೆಗಳಲ್ಲಿ ಧಾಖಲಾಗುವ ಬಡ ರೋಗಿಗಳು ಇಷ್ಟು ದಿನ ಸಾವಿರಾರು ರೂಪಾಯಿ ಕೊಟ್ಟು ಬೇರೆ ಕಡೆ ಸ್ಕ್ಯಾನಿಂಗ ಮಾಡಿಸಿಕೊಂಡು ಬರಬೇಕಿತ್ತು. ಸರ್ಕಾರದ ಈ ನಿರ್ಧಾರ ಬಡ ರೋಗಿಗಳ ಪಾಲಿಗೆ ಸಮಾಧಾನ ತಂದುಕೊಟ್ಟಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!