Download Our App

Follow us

Home » ಕಾನೂನು » ನನ್ನ ಕೊಲೆಗೆ ಕೇಂದ್ರ ಸಚಿವರು ಸಂಚು ಮಾಡಿದ್ದಾರೆ. ಕೇಂದ್ರ ಸಚಿವರ ಮೇಲೆ ಶಾಸಕರ ಗಂಭೀರ ಆರೋಪ.

ನನ್ನ ಕೊಲೆಗೆ ಕೇಂದ್ರ ಸಚಿವರು ಸಂಚು ಮಾಡಿದ್ದಾರೆ. ಕೇಂದ್ರ ಸಚಿವರ ಮೇಲೆ ಶಾಸಕರ ಗಂಭೀರ ಆರೋಪ.

ಬೀದರ ಸಂಸದ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ನನ್ನ ಕೊಲೆ ಮಾಡಿಸಲು ಸಂಚು ರೂಪಿಸಿದ್ದಾರೆ ಎಂದು ಔರಾದ ಶಾಸಕ ಮಾಜಿ ಸಚಿವ ಪ್ರಭು ಚೌಹಾನ ಗಂಭೀರ ಆರೋಪ ಮಾಡಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಭು ಚೌಹಾಣ ಕೇಂದ್ರ ಸಚಿವರ ಮೇಲೆ ಕಿಡಿಕಾರಿದ್ದಾರೆ. ಭಾಷಣದುದ್ದಕ್ಕೂ ಭಗವಂತ ಖೂಬಾ ಮೇಲೆ ವಾಗ್ದಾಳಿ ನಡೆಸಿದ ಚೌಹಾಣ, ಕೇಂದ್ರ ಸಚಿವರು ಕೆಲ ಕಾಂಗ್ರೇಸ ಪುಡಾರಿಗಳ ಜೊತೆ ಸ್ನೇಹ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ : ಕುಡಿದು ಸಾಯುತ್ತಿರುವ ಯುವಕರು. ಈ ಊರಲ್ಲಿ 24 ಘಂಟೆಯೂ ಸರಾಯಿ ಮಾರಾಟ : ಐ ಜಿ ಪಿ ಗೆ ದೂರು

ರೈತ ಬಂಡಾಯದ ನಾಡು ನವಲಗುಂದ ಈಗ ಆಕ್ರಮ ಸಾರಾಯಿ ಮಾರಾಟಕ್ಕೆ ಪ್ರಸಿದ್ದಿ ಪಡೆದಿದೆ. ರಾಜ್ಯದಲ್ಲಿ 24 ಘಂಟೆಗಳ ಕಾಲ ಸಾರಾಯಿ ಮಾರಾಟವಾಗುವ ಏಕೈಕ ಕ್ಷೇತ್ರವೆಂದರೆ ಅದು ನವಲಗುಂದ

Live Cricket

error: Content is protected !!