Download Our App

Follow us

Home » ಮನರಂಜನೆ » ಧಾರವಾಡ ನಾಲ್ವರು ಸರ್ಕಾರಿ ಅಧಿಕಾರಿಗಳು, ಮತ್ತು ಆ ಅಲ್ಬಮ್……

ಧಾರವಾಡ ನಾಲ್ವರು ಸರ್ಕಾರಿ ಅಧಿಕಾರಿಗಳು, ಮತ್ತು ಆ ಅಲ್ಬಮ್……

77 ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಧಾರವಾಡ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ದೇಶಭಕ್ತಿ ಗೀತೆಯ ಅಲ್ಬಮ್ ರಚಿಸಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರ ಆಗಿರುವ ಮಹಾದೇವ ಸನಮುರಿ, ಇ ಎಸ್ ಐ ಆಸ್ಪತ್ರೆ ವೈದ್ಯ ಡಾ. ಜಗದೀಶ ಗೋಲಬಾವಿ, ಧಾರವಾಡದ ಡಯಟ್ ನಲ್ಲಿ ಶಿಕ್ಷಕರಾಗಿರುವ ಶಂಕರ ಸೋಮರೆಡ್ಡಿ, ಖಾಸಗಿ ಸಂಸ್ಥೆಯ ನರೇಂದ್ರ ಗೋಲಭಾವಿ, ಹುಬ್ಬಳ್ಳಿ ಸ್ಕ್ಯಾನ್ ಸೆಂಟರನ ಡಾ. ವಿಷ್ಣು ಅವರು ಅದ್ಭುತವಾದ ಗೀತೆ ರಚನೆ ಮಾಡಿದ್ದಾರೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಸೈನಿಕರಿಗೆ ಈ ಗೀತೆಯನ್ನು ಸಮರ್ಪಿಸಿರುವ ಈ ತಂಡದ ಹಾಡನ್ನು ಯೂಟ್ಯೂಬ್ ನಲ್ಲಿ Dr. DBeats ನಲ್ಲಿ ನೋಡಬಹುದಾಗಿದೆ. ರಜೆಯ ದಿನದಲ್ಲಿ ದಾಂಡೇಲಿ ಹಾಗೂ ಮುಂಡಗೋಡಕ್ಕೆ ಹೋಗಿ ಚಿತ್ರ ಸೆರೆ ಹಿಡಿದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!