Download Our App

Follow us

Home » ಭಾರತ » ಕೆಲಸದ ಒತ್ತಡದ ಮಧ್ಯೆಯೂ ಕ್ರೀಕೆಟ್ ಆಡಿ ಗಮನ ಸೆಳೆದ ಸಚಿವ ಲಾಡ್

ಕೆಲಸದ ಒತ್ತಡದ ಮಧ್ಯೆಯೂ ಕ್ರೀಕೆಟ್ ಆಡಿ ಗಮನ ಸೆಳೆದ ಸಚಿವ ಲಾಡ್

ಧಾರವಾಡ ಜಿಲ್ಲೆಯ ಕ್ರೀಯಾಶೀಲ ಶಾಸಕ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಇಂದು ಧಾರವಾಡದಲ್ಲಿ ಕ್ರೀಕೆಟ್ ಆಡಿ ಗಮನ ಸೆಳೆದರು. ಕೆಲಸದ ಒತ್ತಡದಲ್ಲಿಯೂ ಕ್ರೀಕೆಟ್ ಆಡುವ ಮೂಲಕ ಆಟಗಾರರನ್ನು ಹುರಿದುಂಬಿಸಿದರು. ಬಹಳ ದಿನಗಳ ಬಳಿಕ ಬ್ಯಾಟ್ ಹಿಡಿದ ಸಚಿವ ಸಂತೋಷ ಲಾಡ್ ಚೆಂಡನ್ನು ಬಾಂಡರಿಗೆ ಅಟ್ಟಿದರು. ದಿನನಿತ್ಯ ಯೋಗ, ವ್ಯಾಯಾಮಗಳನ್ನು ಮಾಡುವ ಲಾಡ್, ಉತ್ತಮ ಓಟಗಾರರು ಹೌದು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!