ಧಾರವಾಡ ಉಪ ವಿಭಾಗಾಧಿಕಾರಿಯಾಗಿದ್ದ ಅಶೋಕ ತೇಲಿ ವರ್ಗಾವಣೆಯಾಗಿದ್ದಾರೆ. ತೇಲಿ ಅವರ ಸ್ಥಾನಕ್ಕೆ ವಿಜಯನಗರ ಜಿಲ್ಲೆಯ ಯೋಜನಾ ನಿರ್ದೇಶಕರಾಗಿದ್ದ ಕೆ ಎ ಎಸ್ ಅಧಿಕಾರಿ ಶಾಲಮ್ ಹುಸೇನ್ ಎಂಬುವವರನ್ನು ಉಪ ವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

Author: Karnataka Files
Post Views: 1





