Download Our App

Follow us

Home » ಜೀವನಶೈಲಿ » ರಾಜಕೀಯ ಬದಿಗಿಟ್ಟು, ಅಧ್ಯಾತ್ಮದತ್ತ ಮುಖ ಮಾಡಿದ ಮಾಜಿ ಶಾಸಕ ಪಿ ರಾಜೀವ್

ರಾಜಕೀಯ ಬದಿಗಿಟ್ಟು, ಅಧ್ಯಾತ್ಮದತ್ತ ಮುಖ ಮಾಡಿದ ಮಾಜಿ ಶಾಸಕ ಪಿ ರಾಜೀವ್

ಕರ್ನಾಟಕದ ಬಿಜೆಪಿಯಲ್ಲಿ ಉತ್ತಮವಾಗಿ ಓದಿಕೊಂಡ ಕೆಲವೇ ಕೆಲವು ಶಾಸಕರ ಪೈಕಿ ಪಿ ರಾಜೀವ್ ಒಬ್ಬರು. ಕುಡಚಿ ಮತಕ್ಷೇತ್ರದಿಂದ ಎರಡು ಬಾರಿ ಗೆದ್ದು, ಮೂರನೇ ಬಾರಿ ಸೋಲು ಅನುಭವಿಸಿರುವ ಪಿ ರಾಜೀವ್, ಉತ್ತಮ ವಾಗ್ಮಿ.

ಸಂವಿಧಾನದ ಬಗ್ಗೆ ಪಟ ಪಟ ಅಂತ ಮಾತನಾಡುವ ಪಿ ರಾಜೀವ್ ಸಂಘಟನಾ ಚತುರವು ಹೌದು. ಸದನದಲ್ಲಿ ಸಂವಿಧಾನ ವಿಷಯವಾಗಿ ಪಿ ರಾಜೀವ್ ಮಾತನಾಡಲು ನಿಂತರೆ, ಸದನದ ಸದಸ್ಯರ ಗಮನ ಪಿ ರಾಜೀವ್ ಮೇಲೆ ಇರುತ್ತಿತ್ತು.

ಇತ್ತೀಚಿನ ರಾಜಕೀಯ ಪರಿಸ್ಥಿತಿ ಇಂದ ರೋಸಿ ಹೋಗಿರುವಂತೆ ಕಾಣುವ ಪಿ ರಾಜೀವ್, ರಾಜಕೀಯ ಬದಿಗಿಟ್ಟು, ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಭಗವದ್ಗೀತೆ ಓದುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಮೂಲಕ ಭಗವದ್ಗೀತೆಯ ಅಧ್ಯಾಯ ಮತ್ತು ಶ್ಲೋಕಗಳನ್ನು ಹೇಳಿ ಕೊಡುತ್ತಿದ್ದಾರೆ. ಆಟ ಪಾಠದ ಜೊತೆ ಓದುವ ಹವ್ಯಾಸ ಬೆಳೆಸಿಕೊಂಡಿರುವ ಪಿ ರಾಜೀವ್ ಮಾಜಿ ಶಾಸಕರಾಗಿದ್ದರು, ಸಹ ಕ್ರೀಯಾಶೀಲತೆ ಮೈಗೂಡಿಸಿಕೊಂಡಿದ್ದಾರೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!