Download Our App

Follow us

Home » ಭಾರತ » NIA ಕಾರ್ಯಾಚರಣೆ. ದೆಹಲಿಯಲ್ಲಿ ರಾಜ್ಯದ ಮತ್ತೊಬ್ಬ ಭಯೋತ್ಪಾದಕ ಸಂಚುಕೋರನ ಬಂಧನ.

NIA ಕಾರ್ಯಾಚರಣೆ. ದೆಹಲಿಯಲ್ಲಿ ರಾಜ್ಯದ ಮತ್ತೊಬ್ಬ ಭಯೋತ್ಪಾದಕ ಸಂಚುಕೋರನ ಬಂಧನ.

ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್ ಐ ಎ ) ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಎನ್ ಐ ಎ ಭಯೋತ್ಪಾದಕ ಸಂಚುಕೋರನನ್ನು ಬಂಧಿಸಿದೆ. 2020 ರಿಂದ ತಲೆ ಮರಿಸಿಕೊಂಡಿದ್ದ ಶಿವಮೊಗ್ಗ ಮೂಲದ ಅಲಿ, ನೈರೋಬಿಯಾದಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಎನ್ ಐ ಎ ಬಂಧಿಸಿದೆ. ಬಂಧಿತ ಅಲಿ ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದ ಎನ್ನಲಾಗಿದೆ. ಮಂಗಳೂರು ಗೋಡೆಯ ಮೇಲೆ ಗೀಚು ಪ್ರಕರಣ, ಕುಕ್ಕರ ಸ್ಫೋಟ, ಮತ್ತು ಶಿವಮೊಗ್ಗದಲ್ಲಿ ಭಯೋತ್ಪಾದಕ ಸಂಚು ರೂಪಿಸಿದ ಆರೋಪ ಅಲಿ ಮೇಲಿತ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!