ಧಾರವಾಡದ ಸಪ್ತಾಪುರ ಬಳಿ ಇರುವ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಕೃಷ್ಣಾ ಜಿರಳಿ ಪತ್ತೆಯಾಗಿದ್ದಾನೆ.
ಇಂದು ಬೆಳಿಗ್ಗೆ ಶಾಲೆಗೆ ಹೋದವನು ಮನೆಗೆ ಬರದೇ ಇದ್ದಾಗ ಆತನ ಪೋಷಕರು ಆತಂಕಗೊಂಡಿದ್ದರು.
ಪಾಲಕರ ಕೋರಿಕೆ ಮೆರೆಗೆ ಕರ್ನಾಟಕ ಫೈಲ್ಸ್. ಕಾಮ್ ನಲ್ಲಿ ನಾಪತ್ತೆ ಸುದ್ದಿ ಪ್ರಕಟ ಮಾಡಿತ್ತು.
ಸದ್ಯ ವಿದ್ಯಾರ್ಥಿ ಸುರಕ್ಷಿತವಾಗಿದ್ದು, ಪತ್ತೆಯಾಗಿದ್ದಾನೆ. ವಿದ್ಯಾರ್ಥಿ ಪಾಲಕರ ಮಡಿಲು ಸೇರಿದ್ದಾನೆ. ಪಾಲಕರು ಹರ್ಷ ವ್ಯಕ್ತಪಡಿಸಿದ್ದು, ಧನ್ಯವಾದ ಧಾರವಾಡ ಎಂದು ಹೇಳಿದ್ದಾರೆ.
Author: Karnataka Files
Post Views: 3,929





