Download Our App

Follow us

Home » ಹಬ್ಬಗಳು » ಹಿಂದೂ ಸಮಾಜ ಕೆಣಕಿದರೆ, ಮಸೀದಿಯಲ್ಲಿ ಗಣೇಶ. ಮುತಾಲಿಕ್ ಎಚ್ಚರಿಕೆ

ಹಿಂದೂ ಸಮಾಜ ಕೆಣಕಿದರೆ, ಮಸೀದಿಯಲ್ಲಿ ಗಣೇಶ. ಮುತಾಲಿಕ್ ಎಚ್ಚರಿಕೆ

ಹುಬ್ಬಳ್ಳಿ ಈದ್ಗ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಿದ್ದೇವೆ. ಶಾಂತಿ ರೀತಿಯಿಂದ ಹಬ್ಬ ಆಚರಣೆ ಮಾಡಿದ್ದೇವೆ. ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಮತ್ತೆ ಕಿರಿಕ್ ಮಾಡಿದರೆ, ಮಸೀದಿಯಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡುವ ತಾಕತ್ತು ನಮಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಎಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಈದ್ಗ ಗಣೇಶನ ವಿಸರ್ಜನೆಗೆ ಬಂದಿರುವ ಮುತಾಲಿಕ್, ಹಿಂದೂ ಸಮಾಜ ಜಾಗೃತಿಯಾಗಿದೆ ಎಂದು ತಿಳಿಸಿದರು. ಮೈದಾನ ಪಾಲಿಕೆಯ ಆಸ್ತಿ ಎಂದು ನ್ಯಾಯಾಲಯ ಹೇಳಿದರು, ಯೂಸುಫ ಸವಣೂರು ಕೋರ್ಟಗೆ ಹೋಗುವದಾಗಿ ಹೇಳಿದ್ದು, ನಾವು ಸಹ ಮೈದಾನದಲ್ಲಿ ನಮಾಜ ಮಾಡಲು ಅವಕಾಶ ಕೊಡದಿರುವಂತೆ ಕೋರ್ಟಗೆ ಹೋಗುವದಾಗಿ ತಿಳಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!