ತಾಜಾ ತರಕಾರಿ ಮಾರಾಟಕ್ಕೆ ಹೆಸರಾಗಿರುವ ಧಾರವಾಡ APMC ಮಾರುಕಟ್ಟೆಯಲ್ಲಿ ತರಕಾರಿ ದರಗಳು ಈ ಕೆಳಗಿನಂತಿವೆ.
ಈರುಳ್ಳಿ ಪ್ರತಿ ಹತ್ತು ಕೆಜಿ 280 ರಿಂದ 300 ರೂಪಾಯಿ.
ಟಮೇಟೋ 18 ಕೆಜಿ ಬಾಕ್ಸ್ ಗೆ 100 ರಿಂದ 150 ರೂಪಾಯಿ.
ಹಸಿಮೆಣಸಿನಕಾಯಿ ಪ್ರತಿ ಹತ್ತು ಕೆಜಿ ಗೆ 300 ರಿಂದ 350.
ಬದ್ನಿಕಾಯಿ 18 ಕೆಜಿ ಬಾಕ್ಸ್ ಗೆ 250 ರಿಂದ 300 ರೂಪಾಯಿ.
ಆಲೂಗಡ್ಡೆ ಪ್ರತಿ ಹತ್ತು ಕೆಜಿ ಗೆ 200 ರೂಪಾಯಿ.
ಚವಳಿಕಾಯಿ ಪ್ರತಿ ಹತ್ತು ಕೆಜಿ ಗೆ 300 ರಿಂದ 350 ರೂಪಾಯಿ.
ಬೀನ್ಸ್ ಪ್ರತಿ ಹತ್ತು ಕೆಜಿ ಗೆ 350 ರಿಂದ 400 ರೂಪಾಯಿ.
ವಠಾಣಿ ಪ್ರತಿ ಹತ್ತು ಕೆಜಿ ಗೆ 500 ರಿಂದ 550 ರೂಪಾಯಿ
ಕ್ಯಾಬೀಜ 22 ಕೆಜಿ ಗೆ 100 ರೂಪಾಯಿ
ಫ್ಲಾವರ ಒಂದು ಡಜನ್ ಗೆ 300 ರೂಪಾಯಿ
ಗಮನಕ್ಕೆ – ಪ್ರತಿ ದಿನ ಕರ್ನಾಟಕ ಫೈಲ್ಸ್ ನಲ್ಲಿ ತರಕಾರಿಗಳ ಹೊಲಸೇಲ್ ದರಗಳನ್ನು ಕೊಡಲಾಗುತ್ತಿದೆ. ಪ್ರತಿ ದಿನದ ತರಕಾರಿ ಬೆಲೆ ನೋಡಲು karnatakafiles.com ಗೆ subscribe ಆಗಿರಿ.
Author: Karnataka Files
Post Views: 1





