Download Our App

Follow us

Home » ರಾಜಕೀಯ » ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋದಿಗಳಲ್ಲ. ಕಾರ್ಮಿಕ ಸಚಿವರ ಮಾರ್ಮಿಕ ಮಾತು / ಸಂತೋಷ ಲಾಡ್

ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋದಿಗಳಲ್ಲ. ಕಾರ್ಮಿಕ ಸಚಿವರ ಮಾರ್ಮಿಕ ಮಾತು / ಸಂತೋಷ ಲಾಡ್

ಶಿವಾಜಿ ಮಹಾರಾಜರು ಧರ್ಮದ ಸ್ಥಾಪಕರು ನಿಜ. ಆದರೆ ಮುಸ್ಲಿಂ ವಿರೋದಿಗಳಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಮಾರ್ಮಿಕವಾಗಿ ಹೇಳಿದ್ದಾರೆ. ಅವರು ಬಾಗಲಕೋಟೆಯಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸಭೆಯಲ್ಲಿ ಮಾತನಾಡುತ್ತಾ ಮರಾಠಾ ಸಮಾಜದವರು ಮೈಮರೆಯಬಾರದು ಎಂದು ಕರೆ ನೀಡಿದರು. ಶಿವಾಜಿ ಮಹಾರಾಜ ಮತ್ತು ಅಫ್ಜಲ್ ಖಾನ್ ನ ಇತಿಹಾಸ ಓದಿ ಎಂದು ಕರೆ ನೀಡಿದರು. ಕೆಲ ಸಮಾಜಘಾತುಕ ಶಕ್ತಿಗಳು ನನ್ಮ ಸಮಾಜದ ಯುವಕರಲ್ಲಿ ಕೋಮು ಭಾವನೆ ಬಿತ್ತುತ್ತಿದ್ದಾರೆ. ಶಿವಾಜಿ ಮಹಾರಾಜರು ಎಂದಿಗೂ ಮುಸ್ಲಿಂರನ್ನು ವಿರೋದ ಮಾಡಲಿಲ್ಲ ಅನ್ನೋದನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಚುನಾವಣೆ ಬಂದಾಗ ಶಿವಾಜಿ ನೆನೆಪು ಮಾಡಿಕೊಳ್ಳುತ್ತಾರೆ, ಚುನಾವಣೆ ಬಳಿಕ ಮರಾಠಾ ಸಮಾಜ ಮರೆಯುತ್ತಾರೆ ಎಂದರು. ಎಲ್ಲ ವೈಮನಸ್ಸು ಮರೆತು ನಾವೆಲ್ಲಾ ಒಂದಾಗಬೇಕು ಎಂದು ಸಂತೋಷ ಲಾಡ್ ಕರೆ ನೀಡಿದರು.

 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!