ಸನಾತನ ಎಂಬುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಸನಾತನ ಎಂಬುದು ಬ್ರಾಹ್ಮಣ ಧರ್ಮ, ನಮ್ಮ ಸಂವಿಧಾನ ಸಮಾನತೆ ಸಾರಿದೆ ಎಂದು ವಿಚಾರವಾದಿ ಕೆ ಎಸ್ ಭಗವಾನ ತಿಳಿಸಿದ್ದಾರೆ. ಸನಾತನ ಧರ್ಮ ಕೇವಲ ಬ್ರಾಹ್ಮಣರನ್ನು ಉಚ್ಚ ಸ್ಥಾನದಲ್ಲಿ ನೋಡಿದ್ದು, ಉಳಿದವರನ್ನು ಕೀಳುಮಟ್ಟದಲ್ಲಿ ನೋಡುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯದಾಧ್ಯಂತ ನಾವು ಸನಾತನಿಗಳಲ್ಲ ಎಂಬ ಅಭಿಯಾನ ಆರಂಭಿಸುವದಾಗಿ ಕೆ ಎಸ್ ಭಗವಾನ ಹೇಳಿದ್ದಾರೆ.
Author: Karnataka Files
Post Views: 1





