ಫ್ರಾನ್ಸ್ ನಲ್ಲಿ ನಡೆದ ಬೊರ್ಡೇಕ್ ವೈನ್ ಉತ್ಸವ ಗಮನ ಸೆಳೆಯಿತು. 400 ಡ್ರೋನಗಳು ಆಕರ್ಷಕ ವೈನ್ ಉತ್ಸವದ ಮೆರಗು ಹೆಚ್ಚಿಸಿದವು. ಕಲಾತ್ಮಕತೆ ಮತ್ತು ತಂತ್ರಜ್ಞಾನಕ್ಕೆ ಮನಸೋತರು. ಸಂಜೆಯ ಹೊತ್ತಿನಲ್ಲಿ ಆಕಾಶದಲ್ಲಿ ಹಾರಾಡಿದ ಡ್ರೋನ್ ಗಳು ಆಕರ್ಷಕ ವೈನ್ ಚಿತ್ರ ಬಿಡಿಸಿ ಗಮನ ಸೆಳೆದವು.
Author: Karnataka Files
Post Views: 1





