Download Our App

Follow us

Home » ತಂತ್ರಜ್ಞಾನ » ಆಕರ್ಷಕ ವೈನ್ ಉತ್ಸವಕ್ಕೆ ಮೆರಗು ಹೆಚ್ಚಿಸಿದ ಡ್ರೋನ್ ಗಳು. ಪ್ರಪಂಚದಾಧ್ಯಂತ ವೈರಲ್ ಆದ ವಿಡಿಯೋ

ಆಕರ್ಷಕ ವೈನ್ ಉತ್ಸವಕ್ಕೆ ಮೆರಗು ಹೆಚ್ಚಿಸಿದ ಡ್ರೋನ್ ಗಳು. ಪ್ರಪಂಚದಾಧ್ಯಂತ ವೈರಲ್ ಆದ ವಿಡಿಯೋ

ಫ್ರಾನ್ಸ್ ನಲ್ಲಿ ನಡೆದ ಬೊರ್ಡೇಕ್ ವೈನ್ ಉತ್ಸವ ಗಮನ ಸೆಳೆಯಿತು. 400 ಡ್ರೋನಗಳು ಆಕರ್ಷಕ ವೈನ್ ಉತ್ಸವದ ಮೆರಗು ಹೆಚ್ಚಿಸಿದವು. ಕಲಾತ್ಮಕತೆ ಮತ್ತು ತಂತ್ರಜ್ಞಾನಕ್ಕೆ ಮನಸೋತರು. ಸಂಜೆಯ ಹೊತ್ತಿನಲ್ಲಿ ಆಕಾಶದಲ್ಲಿ ಹಾರಾಡಿದ ಡ್ರೋನ್ ಗಳು ಆಕರ್ಷಕ ವೈನ್ ಚಿತ್ರ ಬಿಡಿಸಿ ಗಮನ ಸೆಳೆದವು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!