ಪ್ರತಿವರ್ಷದಂತೆ ಈ ವರ್ಷವು ಸತತವಾಗಿ 10ನೇ ವರ್ಷದ ದಸರಾ ಹಬ್ಬದ ಪ್ರಯುಕ್ತ ಎಸ್ ಎಸ್ ಕೆ ಸಮಾಜದ 600 ಬಾಂಧವರಿಗೆ ದವಸ ಧಾನ್ಯ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದದಲ್ಲಿ ಮುಖ್ಯ ಅತಿಥಿಗಳಾಗಿ, ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ, ಎಸ್ ಎಸ್ ಕೆ.ಪಿ ಯು ಕಾಲೇಜ ಚೇರ್ಮನರಾದ ನೀಲಕಂಠಸಾ ಜಡಿ,
ಮಾಜಿ ಶಾಸಕರಾದ, ಅಶೋಕ ಕಾಟವೆ, ಹುಡಾ ಮಾಜಿ ಅಧ್ಯಕ್ಷ, ನಾಗೇಶ ಕಲಬುರ್ಗಿ, ಎಸ್ ಎಸ್ ಕೆ ಬ್ಯಾಂಕಿನ ಚೇರ್ಮನರಾದ ವಿಠಲ ಲದವಾ, ಭಾಸ್ಕರ ಜಿತೂರಿ.
ಗಣ್ಯ ವ್ಯಾಪಾರಸ್ಥರಾದ. ಗಣೇಶ ಕಠಾರೆ, ವೆಂಕಟೇಶ ಹಬೀಬ, ಸಂತೋಷ ಬಾರಡ, ರಮೇಶ ದಲಬಂಜನ್, ಎನ್ ಎ ಇರಕಲ್,ಅಮಿತ ಲದ್ವಾ, ಅರುಣ ಕಠಾರೆ
ಸಾಯಿ ರಾಮ ಫ್ರೆಂಡ್ಸ ಗ್ರೂಪನ ರೋಹಿತ ಹಬೀಬ, ಅಂಬಾಸ ಹಬೀಬ, ಪರಶುರಾಮ ಮೆಹರ್ವಾಡೇ, ರಾಜು ಕಠಾರೆ, ದೀಪಕ ಖೋಡೆ,ಹರೀಶ ಖೋಡೇ, ಮುರಾರಿ ಶೊಳಂಕಿ, ವಿನಾಯಕ ಕಾಟೀಗರ್, ಮಂಜುನಾಥ ಪವಾರಮಂಜು ಶಿರಾಳಕರ್ ರೋಹಿತ್ ಹಬೀಬ,
ಮಹಿಳಾ ಮಂಡಲದ ರೇಖಾ ಪೂಜಾರಿ ಹಾಗು ಸದಸ್ಯರು, ಯುವಕರು, ಹಿರಿಯರು, ನೂರಾರು ಸಮಾಜದ ಬಾಂಧವರು ಉಪಸ್ಥಿತರಿದ್ದರು
Author: Karnataka Files
Views: 193




