Download Our App

Follow us

Home » ರಾಜಕೀಯ » ಅಂಗರಕ್ಷಕರಿಂದ ಶೂ ಹಾಕಿಸಿಕೊಂಡ ಸಚಿವ ಮಹದೇವಪ್ಪ.

ಅಂಗರಕ್ಷಕರಿಂದ ಶೂ ಹಾಕಿಸಿಕೊಂಡ ಸಚಿವ ಮಹದೇವಪ್ಪ.

ರಾಜ್ಯ ಕಾಂಗ್ರೇಸ್ ಸರ್ಕಾರದ ಖಡಕ್ ಸಚಿವ ಡಾ, ಎಚ್ ಸಿ ಮಹದೇವಪ್ಪನವರು, ಧಾರವಾಡದಲ್ಲಿ ತಮ್ಮ ಅಂಗರಕ್ಷಕರಿಂದ ಶೂ ಹಾಕಿಸಿಕೊಂಡರು. ನಿನ್ನೆಯಿಂದ ಧಾರವಾಡ ಜಿಲ್ಲೆಯ ಪ್ರವಾಸದಲ್ಲಿರುವ ಸಚಿವ ಮಹದೇವಪ್ಪ ಇಂದು ತಮ್ಮದೇ ಇಲಾಖೆಯ ವಿಧ್ಯಾರ್ಥಿನಿಲಯದ ಸ್ಥಿತಿಗತಿ ತಿಳಿಯಲು ಭೇಟಿ ಕೊಟ್ಟಿದ್ದರು. ಹಾಸ್ಟೇಲ್ ಶುಚಿತ್ವ ಇಟ್ಟುಕೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ಮಹದೇವಪ್ಪ ಹೊರಟು ನಿಂತರು. ಇನ್ನೇನು ಶೂ ಧರಿಸಬೇಕು ಅನ್ನುವಷ್ಟರಲ್ಲಿ, ಅದನ್ನು ಗಮನಿಸಿದ ಅವರ ಅಂಗರಕ್ಷಕ ಸಚಿವರಿಗೆ ಶೂ ಹಾಕಿದ ಘಟನೆ ನಡೆಯಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!