ಹಿಮಚ್ಚಾದಿತ ಪರ್ವತಗಳ ಮಧ್ಯೆ, ಹಿಮಾಲಯದ ಮಡಿಲಲ್ಲಿ ಮಲಗಿರುವ ಮಹಾದೇವನನ್ನು ಕಣ್ತುಂಬಿಕೊಳ್ಳುವದೆ ಒಂದು ಸೌಭಾಗ್ಯ. ಕೇದಾರನಾಥನ ಸುತ್ತ ಹಿಮಾವೃತವಾಗಿದ್ದು, ಕೇದಾರನಾಥನ ಪರಿಸರ ಕಣ್ಮನ ಸೆಳೆಯುತ್ತಿದೆ. ಕೇದಾರನಾಥದಲ್ಲಿ ಹಿಮ ಬೀಳುತ್ತಿದ್ದು, ಇದೇ ನವೆಂಬರ್ 15 ರಿಂದ ದೇವಸ್ಥಾನದ ಬಾಗಿಲು ಬಂದ ಮಾಡಲು ನಿರ್ಧರಿಸಿದೆ. ಕರ್ನಾಟಕ ಫೈಲ್ಸ್ ನ ಓದುಗರೊಬ್ಬರು, ಕೇದಾರನಾಥನ ಭವ್ಯ ದೃಶ್ಯವನ್ನು ಸೆರೆ ಹಿಡಿದು ಕಳಿಸಿದ್ದಾರೆ.
Author: Karnataka Files
Post Views: 11





