Download Our App

Follow us

Home » ರಾಜಕೀಯ » ರೌಡಿ ಶೀಟರಗಳು ಜೋಶಿಯವರ ವೋಟ್ ಬ್ಯಾಂಕ್ ಅನ್ಸತ್ತೆ / ಫೈರೋಜ್

ರೌಡಿ ಶೀಟರಗಳು ಜೋಶಿಯವರ ವೋಟ್ ಬ್ಯಾಂಕ್ ಅನ್ಸತ್ತೆ / ಫೈರೋಜ್

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧಾರವಾಡದ ರೌಡಿ ಶೀಟರ ಪರವಾಗಿ, ಇನ್ಸಪೆಕ್ಟರ ಜೊತೆ ಅನುಚಿತವಾಗಿ ನಡೆದುಕೊಂಡ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನಡೆ ಖಂಡನೀಯ ಎಂದು ಎನ್ ಎಸ್ ಯೂ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹಬ್ಬದ ಶುಭಾಶಯ ತಿಳಿಸಲು ಹೋಗಿದ್ದ ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ಕಾಡದೇವರಮಠರನ್ನು ಕಾರ್ಯಕರ್ತರ ಮುಂದೆಯೇ ಅವಮಾನ ಮಾಡಿರುವದನ್ನು ಎನ್ ಎಸ್ ಯೂ ಐ ಖಂಡಿಸುತ್ತದೆ ಎಂದು ಫೈರೋಜ್ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಕಾನೂನುಬಾಹಿರವಾಗಿ ನಡೆದುಕೊಂಡರೆ, ಕೇಂದ್ರ ಸಚಿವರು ಕ್ರಮ ಕೈಗೊಳ್ಳಲಿ, ಅದನ್ನು ಬಿತ್ತು ಹೀಗೆ ಸರ್ಕಾರಿ ಅಧಿಕಾರಿಯನ್ನು ನಡೆಸಿಕೊಳ್ಳುವದು ಸರಿಯಲ್ಲ. ಬಹುಷ: ಜೋಶಿಯವರು ಈ ಸಲ ಸೋಲುವ ಭಯದಿಂದ ರೌಡಿ ಶೀಟರಗಳನ್ನು ವೋಟ್ ಬ್ಯಾಂಕ ಮಾಡಿಕೊಂಡಿರಬೇಕು ಎಂದು ಎನ್ ಎಸ್ ಯೂ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ ಆರೋಪಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಎಸ್ಐ ನಾಸಿರ್ ಹುಸೇನ್ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಜಿಲ್ಲೆ

ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಕುಂದಾಪುರ ಗ್ರಾಮೀಣ

Live Cricket

error: Content is protected !!