

Trending

ಧಾರವಾಡ : ಪೊಲೀಸರನ್ನು ಬಗ್ಗಿಸಿದ ಗಾಂಜಾ ಮಾಫಿಯಾ : ನಾಲ್ವರ ಅಮಾನತು. ಎಚ್ಚರಿಕೆಯ ಹೆಜ್ಜೆ ಇಡತ್ತಾ ಬಿಜೆಪಿ
01/05/2026
8:53 am
ಕಳೆದ ನಾಲ್ಕೈದು ದಿನಗಳಿಂದ ಧಾರವಾಡದಲ್ಲಿ ಒಬ್ಬ ವಿದ್ಯಾರ್ಥಿಯ ಆತ್ಮಹತ್ಯೆಯ ಹಿನ್ನೆಲೆಯಲ್ಲಿ, ರೋಚಕ ಮಾಹಿತಿಗಳು ಹೊರಬೀಳುತ್ತಿವೆ. ಧಾರವಾಡ ಗಾಂಜಾ ಮುಕ್ತವಾಗಬೇಕು ಎಂದು ಉದ್ದುದ್ದ ಭಾಷಣ ಬಿಗಿಯುವ ರಾಜಕಾರಣಿಗಳು, ಗಾಂಜಾ



