Download Our App

Follow us

Home » ಭಾರತ » ಶೆಟ್ಟರರನ್ನು ಸಂಸತ್ತಿಗೆ ಕಳಿಸಲು ಸಾಹುಕಾರ ಸಜ್ಜು. ಸಾಹುಕಾರ ಶೆಟ್ಟರಗೆ ಹೇಳಿದ್ದೇನು ! ಸಾಹುಕಾರ ಶಪಥ

ಶೆಟ್ಟರರನ್ನು ಸಂಸತ್ತಿಗೆ ಕಳಿಸಲು ಸಾಹುಕಾರ ಸಜ್ಜು. ಸಾಹುಕಾರ ಶೆಟ್ಟರಗೆ ಹೇಳಿದ್ದೇನು ! ಸಾಹುಕಾರ ಶಪಥ

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಇಂದು ಜಗದೀಶ ಶೆಟ್ಟರರನ್ನು ಬೆಳಗಾವಿಯ ಸಂಸದೆ, ಮಂಗಳಾ ಅಂಗಡಿಯವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಜಗದೀಶ ಶೆಟ್ಟರ ಅವರಿಗೆ ಶುಭ ಹಾರೈಸಿದ ರಮೇಶ ಜಾರಕಿಹೊಳಿ, ಗೆಲ್ಲಿಸಿಕೊಡುವದಾಗಿ ಭರವಸೆ ನೀಡಿದರು. 

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಪ್ರಚಾರ ಸಭೆ, ಸಂಘಟನೆ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಡು ವಿರೋಧಿ ಎಂದೆ ಹೆಸರಾದ ರಮೇಶ ಜಾರಕಿಹೊಳಿ ಜಗದೀಶ ಶೆಟ್ಟರ ಅವರ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!