ಏಪ್ರಿಲ್ 21 ರಂದು ಹುಬ್ಬಳ್ಳಿಯಲ್ಲಿ ಬಿಜೆಪಿಯ ಬೃಹತ್ ಪರಿಶಿಷ್ಟ ಜಾತಿ ಸಮಾವೇಶ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಂದು ಧಾರವಾಡದ ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆಯಿತು.
ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ, ಧಾರವಾಡ ಗ್ರಾಮೀಣ ಹಾಗೂ ಪಶ್ಚಿಮ ಕ್ಷೇತ್ರದ ಬಿಜೆಪಿ ಪರಿಶಿಷ್ಟ ಸಮಿತಿಯ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ, ಮಂಡಲ ಅಧ್ಯಕ್ಷರಾದ ಸುನಿಲ್ ಮೋರೆ, ಎಸ್ ಸಿ ಮೋರ್ಚ ಜಿಲ್ಲಾಧ್ಯಕ್ಷ, ಬಸವರಾಜ ಅಮ್ಮಿನಭಾವಿ, ರಾಹುಲ್ ಮಲ್ಲಿಗವಾಡ, ಪರಶುರಾಮ್ ಪೂಜಾರ್, ವೆಂಕಟೇಶ್ ಮೇಸ್ತ್ರಿ, ರಂಗನಾಯಕ್ ತಪೇಲ, ಸಂಗಮೇಶ ಮಾದರ, ರಮೇಶ್ ದೊಡ್ಡವಾಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
Author: Karnataka Files
Post Views: 4





