Download Our App

Follow us

Home » ರಾಜಕೀಯ » UPSC ಪರೀಕ್ಷೆ ಪಾಸ್ ಆದ ಕ್ಯಾಮರಾಮನ್ ಮಗ ಪುನೀತ್

UPSC ಪರೀಕ್ಷೆ ಪಾಸ್ ಆದ ಕ್ಯಾಮರಾಮನ್ ಮಗ ಪುನೀತ್

ಕನ್ನಡ ದೃಶ್ಯ. ಮಾಧ್ಯಮದಲ್ಲಿ ಕ್ಯಾಮರ ಮ್ಯಾನ್ ಆಗಿ ಹೆಸರು ಮಾಡಿರುವ ಶಿವಶಂಕರ ಅವರ ಮಗ ಪುನೀತ್ UPSC ಪರೀಕ್ಷೆಯಲ್ಲಿ 795 ಶೇಯಾಂಕ ಪಡೆದು ಆಯ್ಕೆಯಾಗಿದ್ದಾರೆ. 

ಕರ್ನಾಟಕ,ದೆಹಲಿ ಸೇರಿದಂತೆ ವಿವಿಧ ನ್ಯೂಸ್ ಚಾನೆಲ್ ನಲ್ಲಿ ಕ್ಯಾಮರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಶಿವಶಂಕರ ಅವರ ಮಗನಾಗಿರುವ ಪುನೀತ್ ಈ ಸಾಧನೆ ಮಾಡಿದ್ದು, ಅಪಾರ ಸಂಖ್ಯೆಯಲ್ಲಿ ಜನ ಪುನೀತರನ್ನು ಅಭಿನಂದಿಸಿದ್ದಾರೆ. ಶಿವಶಂಕರ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!