Download Our App

Follow us

Home » ಭಾರತ » ನೇಹಾ ಕೊಲೆಗಾರ ಫಯಾಜ್ ನನ್ನು ಗಲ್ಲಿಗೇರಿಸಿ. ಆತನ ಊರಲ್ಲಿ ಮುಸ್ಲಿಮ್ ಧರ್ಮಿಯರಿಂದ ಬೃಹತ್ ಪ್ರತಿಭಟನೆ. ವಿಡಿಯೋ ಇದೆ

ನೇಹಾ ಕೊಲೆಗಾರ ಫಯಾಜ್ ನನ್ನು ಗಲ್ಲಿಗೇರಿಸಿ. ಆತನ ಊರಲ್ಲಿ ಮುಸ್ಲಿಮ್ ಧರ್ಮಿಯರಿಂದ ಬೃಹತ್ ಪ್ರತಿಭಟನೆ. ವಿಡಿಯೋ ಇದೆ

ಹುಬ್ಬಳ್ಳಿಯಲ್ಲಿ ನಿನ್ನೆ ನೇಹಾ ಎಂಬ ಯುವತಿಯನ್ನು ಭೀಕರ ಕೊಲೆ ಮಾಡಿದ ಫಯಾಜ್ ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯb ಮುನವಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

ಫಯಾಜ್, ಮುನವಳ್ಳಿಯ ಹೆಸರಿಗೆ ಕಪ್ಪು ಮಸಿ ಬಳೆದಿದ್ದಾನೆ. ಯಾರ ಮಗುವಾದರು ಅಷ್ಟೇ. ನೇಹಾಳ ಕೊಲೆ ಮುನವಳ್ಳಿಯ ಜನತೆಯ ಹೃದಯ ಘಾಸಿಗೊಳಿಸಿದೆ ಎಂದು ಕಂಬನಿ ಮಿಡಿದಿದ್ದಾರೆ.

ಫಯಾಜ್ ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮುನವಳ್ಳಿಯ ಮುಸ್ಲಿಮ್ ಧರ್ಮಿಯರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!