Download Our App

Follow us

Home » ಭಾರತ » ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ಮಾಲೆ ಹಾಕಿದ ಕಾನೂನು ವಿಧ್ಯಾರ್ಥಿ

ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ಮಾಲೆ ಹಾಕಿದ ಕಾನೂನು ವಿಧ್ಯಾರ್ಥಿ

ಚುನಾವಣೆ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊರಳಿಗೆ ವಿಶಿಷ್ಟ ಮಾಲೆ ಹಾಕಲಾಯಿತು. ಅರಸೀಕೆರೆಯ ಕಾನೂನು ವಿಧ್ಯಾರ್ಥನಿ ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ನ ಮಾಲೆ ಹಾಕಿ ಧನ್ಯವಾದ ಸಮರ್ಪಿಸಿದಳು.

ರಾಜ್ಯ ಕಾಂಗ್ರೇಸ್ ಸರ್ಕಾರದ, ಉಚಿತ ಬಸ್ಸಿನ ಪ್ರಯಾಣದಿಂದ ಬಡತನದ ಕರಿನೆರಳಲ್ಲಿ ಬದುಕು ಕಟ್ಟಿಕೊಂಡಿದ್ದ ನನಗೆ ಕಾನೂನು ವ್ಯಾಸಂಗ ಮಾಡುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದಳು.

ಉಚಿತ ಪ್ರಯಾಣದ ಸಂದರ್ಭದಲ್ಲಿ ತೆಗೆದಿಟ್ಟಿದ್ದ ಟಿಕೇಟಗಳನ್ನು ಸಂಗ್ರಹಿಸಿಟ್ಟಿದ್ದ ಆ ವಿಧ್ಯಾರ್ಥಿನಿ, ಮುಖ್ಯಮಂತ್ರಿಗಳು ಅರಿಸೀಕೆರೆಗೆ ಬರುವ ಸುದ್ದಿ ತಿಳಿದು, ಟಿಕೇಟಗಳನ್ನು ಮಾಲೆ ರೂಪದಲ್ಲಿ ತಂದು ಮಾಲೆ ಹಾಕಿದ್ದು ಗಮನ ಸೆಳೆಯಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!