Download Our App

Follow us

Home » ಭಾರತ » “ನಾಲಾಯಕ ಸಂತೋಷ ” ಪದ ಬಳಕೆ. ವಿಜಯೇಂದ್ರ ವಿರುದ್ಧ ಆಕ್ರೋಶ. ನಾಳೆ ಮರಾಠಾ ಸಮಾಜದಿಂದ ಪ್ರತಿಭಟನೆ

“ನಾಲಾಯಕ ಸಂತೋಷ ” ಪದ ಬಳಕೆ. ವಿಜಯೇಂದ್ರ ವಿರುದ್ಧ ಆಕ್ರೋಶ. ನಾಳೆ ಮರಾಠಾ ಸಮಾಜದಿಂದ ಪ್ರತಿಭಟನೆ

ನಾಡಿನ ಏಕೈಕ ಮರಾಠಾ ಸಚಿವ ಸಂತೋಷ ಲಾಡ್ ರನ್ನು ” ನಾಲಾಯಕ ” ಎಂದು ಸಂಭೋಧಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮರಾಠಾ ಸಮುದಾಯ ಆಕ್ರೋಶಗೊಂಡಿದೆ. 

ಬಿ ವೈ ವಿಜಯೇಂದ್ರ ಮಾತಿನಿಂದ ಸಿಟ್ಟಾಗಿರುವ ಮರಾಠಿಗರು, ಮಿಸ್ಟರ್, ವಿಜಯೇಂದ್ರ ನಾವು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇವೆ. ನಮ್ಮ ಸಮಾಜದ ನಾಯಕನಿಗೆ ” ನಾಲಾಯಕ ” ಎಂದು ಕರೆಯುವ ಮಟ್ಟಕ್ಕೆ ಹೋಗಿರುವ ತಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ. 

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯ ” ನಾಲಾಯಕ ” ಯಾರು ” ನಾಯಕ ” ಯಾರು ಅನ್ನೋದನ್ನು ಮರಾಠಿಗರು ತೋರಿಸುತ್ತೇವೆ ಎಂದು ಹೇಳಿದ್ದಾರೆ. 

ಚುನಾವಣೆ ಬಂದಾಗಲೆಲ್ಲಾ, ಬಿಜೆಪಿ ಬೆನ್ನಿಗೆ ನಿಂತಿರುವ ಮರಾಠಾ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ಬಿಜೆಪಿಯಲ್ಲಿ ನಡೆದಿದೆ ಎಂದು ಮುಖಂಡರು ಅರೋಪಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!