ನವಲಗುಂದ ತಾಲೂಕಿನ ಚಿಲಕವಾಡದಲ್ಲಿಂದು ಪ್ರತಿಷ್ಟಿತ ಕೋನರೆಡ್ಡಿ ಸಹೋದರರು, ಕುಟುಂಬ ಸಮೇತವಾಗಿ ಬಂದು ತಮ್ಮ ಹಕ್ಕು ಚಲಾಯಿಸಿದರು.
ಪಾಂಡಪ್ಪ ಕೋನರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ರಮೇಶ ಕೋನರೆಡ್ಡಿ ತಮ್ಮ ಹುಟ್ಟೂರು ಚಿಲಕವಾಡ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ರು.
Author: Karnataka Files
Post Views: 3





