Download Our App

Follow us

Home » ಕಾನೂನು » ಪ್ರಜ್ವಲ್ ರೇವಣ್ಣ ಬೆಡ್ ರೂಮ್ ಜಾಲಾಡಿದ ಎಸ್ ಐ ಟಿ / ಗಾದಿ ಹಾಗೂ ದಿಂಬು ವಶಕ್ಕೆ !

ಪ್ರಜ್ವಲ್ ರೇವಣ್ಣ ಬೆಡ್ ರೂಮ್ ಜಾಲಾಡಿದ ಎಸ್ ಐ ಟಿ / ಗಾದಿ ಹಾಗೂ ದಿಂಬು ವಶಕ್ಕೆ !

ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುವ ಮುನ್ನವೇ, ವಿಶೇಷ ತನಿಖಾ ತಂಡ, ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣರ ಬೆಡ್ ರೂಮ್ ಜಾಲಾಡಿದೆ. 

ಸಾಕ್ಷ್ಯ ಕಲೆಹಾಕುತ್ತಿರುವ ಎಸ್ ಐ ಟಿ ಅಧಿಕಾರಿಗಳು FSL ತಂಡದೊಂದಿಗೆ ಹಾಸನದ ಪ್ರಜ್ವಲ್ ಮನೆಯಲ್ಲಿ ತಪಾಸನೆ ನಡೆಸಿದ್ದಾರೆ. ಪ್ರಜ್ವಲ್ ಬೆಡ್ ರೂಮ್ ಜಾಲಾಡಿದ ಅಧಿಕಾರಿಗಳು ಪ್ರಜ್ವಲ್ ಬಳಸುತ್ತಿದ್ದ ಗಾದಿ ಮತ್ತು ತಲೆದಿಂಬನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಎಸ್ ಐ ಟಿ ಎದುರು ಹಾಜರಾಗುವದಾಗಿ ಪ್ರಜ್ವಲ್ ವಿಡಿಯೋ ಸಂದೇಶದ ಮೂಲಕ ಹೇಳಿದ್ದು, ಪ್ರಜ್ವಲ್ ಬರುವ ಮುನ್ನವೇ ಅಧಿಕಾರಿಗಳು, ಸಂತ್ರಸ್ತೆಯರ ಹೇಳಿಕೆ ಸೇರಿದಂತೆ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!