Download Our App

Follow us

Home » ಕರ್ನಾಟಕ » ಕಾಮಕ್ಕಾಗಿ ಆದ ಮದುವೆ, ಕಾಮ ಬತ್ತಿದ ಮೇಲೆ ಕಳಚಿ ಬೀಳಲೇಬೇಕು! ಇದು ಪ್ರಖ್ಯಾತ ಸಾಹಿತಿಯ ಕಾಮದ ವಿಷಯ!

ಕಾಮಕ್ಕಾಗಿ ಆದ ಮದುವೆ, ಕಾಮ ಬತ್ತಿದ ಮೇಲೆ ಕಳಚಿ ಬೀಳಲೇಬೇಕು! ಇದು ಪ್ರಖ್ಯಾತ ಸಾಹಿತಿಯ ಕಾಮದ ವಿಷಯ!

ತಮ್ಮ ಬರಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕರ್ನಾಟಕದ ಖ್ಯಾತ ಸಾಹಿತಿಯೊಬ್ಬರು ಕಾಮದ ವಿಷಯದ ಹಿಂದೆ ಬಿದ್ದಿದ್ದಾರೆ.

ಖ್ಯಾತ ಕಾದಂಬರಿಕಾರ ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್ ಎಲ್ ಭೈರಪ್ಪನವರು ಇತ್ತೀಚಿಗೆ, ಜೀವನದ ವಿವಿಧ ಹಂತಗಳಲ್ಲಿ ಗಂಡು,ಹೆಣ್ಣು ಬಯಸುವ ಪ್ರೀತಿ, ಪ್ರೇಮ, ಸಾಂತ್ವನ, ವಾತ್ಸಲ್ಯಗಳ ಬಗ್ಗೆ ಹೆಚ್ಚೆಚ್ಚು ಬರೆಯುತ್ತಿದ್ದಾರೆ. 

ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು “ಕಾಮಕ್ಕಾಗಿ ಆದ ಮದುವೆ, ಕಾಮ ಬತ್ತಿದ ಮೇಲೆ ಕಳಚಿ ಬೀಳಲೇಬೇಕು! ”  @ ನೆಲೆ. ಎಂದು ಬರೆದು ಮತ್ತೆ ಗಮನ ಸೆಳೆದಿದ್ದಾರೆ.

ಅಲ್ಲದೇ, ” ಎಂತ ಸುಂದರಿಯಾದರು ಮನಸ್ಸು ಮುರಿದ ಮೇಲೆ ಕುರೂಪಿಯಾಗಿಯೇ ಕಾಣುತ್ತಾಳೆ. ” ಮಧುಮಿತಾ ಮಂದ್ರ ” 

“ಹೆಣ್ಣು ತ್ಯಾಗಕ್ಕೆ ಕರುಣೆಗೆ ಹೆಸರಾದವಳು ಅಂತೆಲ್ಲಾ ಹೇಳುವುದಕ್ಕೆ ಆಗುವುದಿಲ್ಲ. ಹಸಿದವನಿಗೆ ತೀರಾ ಅಂದರೆ, ಭಿಕ್ಷುಕರಿಗೆ ಊಟ ಹಾಕಬಲ್ಲಳು. ತನ್ನಲ್ಲಿರುವುದನ್ನೆಲ್ಲಾ ಇತರರಿಗೆ ಕೊಡುವುದಕ್ಕೆ ಹೋಗುವುದಿಲ್ಲ. ಮಕ್ಕಳಿದ್ದರಂತೂ ಎಲ್ಲ ಅವರಿಗಾಗಿ ಅಂತ ಮುಚ್ಚಿಡುವ ಸ್ವಭಾವ ಅವಳದು.” ಎಂದು ಬರೆದುಕೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!