Download Our App

Follow us

Home » ಜೀವನಶೈಲಿ » ಮದುವೆಯಾಗ್ಬೇಕು ಕನ್ನ್ಯೆ ಹುಡುಕಿ ಕೊಡಿ ಎಂದು ಡಿ ಸಿ ಗೆ ಮನವಿ ಮಾಡಿದ ಯುವಕ. ದಂಗಾದ ಜಿಲ್ಲಾಧಿಕಾರಿ

ಮದುವೆಯಾಗ್ಬೇಕು ಕನ್ನ್ಯೆ ಹುಡುಕಿ ಕೊಡಿ ಎಂದು ಡಿ ಸಿ ಗೆ ಮನವಿ ಮಾಡಿದ ಯುವಕ. ದಂಗಾದ ಜಿಲ್ಲಾಧಿಕಾರಿ

ನನಗೆ ಮದುವೆ ಮಾಡಿಕೊಳ್ಳುವ ಆಸೆಯಾಗಿದೆ. ದಯವಿಟ್ಟು ನನಗೆ ಕನ್ನ್ಯೆ ಹುಡುಕಿಕೊಡಿ ಎಂದು ಯುವಕನೊಬ್ಬ ಜನಸ್ಪಂಧನಾ ಕಾರ್ಯಕ್ರಮದಲ್ಲಿ ಬೇಡಿಕೆ ಇಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. 

ಕನಕಗಿರಿಯ ಸಂಗಪ್ಪ ಎಂಬ ಯುವಕ ಇಂದು ಕೊಪ್ಪಳ ಜಿಲ್ಲಾಡಳಿತ ನಡೆಸಿದ್ದ ಜನಸ್ಪಂಧನಾ ಕಾರ್ಯಕ್ರಮಕ್ಕೆ ಬಂದಿದ್ದ. ಜಿಲ್ಲಾಧಿಕಾರಿ ಅತುಲ್, ಜನರ ಅಹವಾಲು ಆಲಿಸಿ, ಒಂದೊಂದಾಗಿ ಸಮಸ್ಯೆ ಪರಿಹರಿಸುತ್ತಿದ್ದರು. ಅಷ್ಟರಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ ಸಂಗಪ್ಪ, ಹೇಗಾದ್ರು ಮಾಡಿ ನನಗೆ ಕನ್ನ್ಯೆ ಹುಡುಕಿಕೊಡಿ ಅಂದಿದ್ದೆ ತಡ, ಸ್ವತಃ ಜಿಲ್ಲಾಧಿಕಾರಿಗಳಿಗೆ ಸಂಗಪ್ಪನ ಅಹವಾಲು ದಂಗು ಬಡಿಸಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!