Download Our App

Follow us

Home » ಕರ್ನಾಟಕ » ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ರ ಮಾತು ಅಂದ್ರೆ ಮಾತು.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ರ ಮಾತು ಅಂದ್ರೆ ಮಾತು.

ಭಾರತೀಯ ಆಡಳಿತ ಸೇವೆಗೆ ಸೇರಿಕೊಂಡಾಗಿನಿಂದ ವಿವಿದೆಡೆ ಕೆಲಸ ಮಾಡಿರುವ ಮೊಹಮ್ಮದ ರೋಷನ್ ಮೊದಲ ಬಾರಿ ಜಿಲ್ಲಾಧಿಕಾರಿ ಹುದ್ದೆ ಏರಿದ್ದಾರೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿರುವ IAS ಅಧಿಕಾರಿ ಮೊಹಮ್ಮದ ರೋಷನ್ ಅವರ ಮಾತುಗಳನ್ನೊಮ್ಮೆ ನೀವು ಕೇಳಬೇಕು. 

ಭಾರತೀಯ ಸಂಸ್ಕೃತಿ, ಸಾಮರಸ್ಯ, ಜಾತಿ ಭೇಧ, ಸಹೋದರತೆ ಸಮಾನತೆ ಬಗ್ಗೆ ಮಾತನಾಡಿರುವ ಅವರ ವಿಡಿಯೋ ಇದೀಗ ವೈರಲ್ ಆಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಕೇಸ್ : ಇಸ್ಮಾಯಿಲ್ ತಮಟಗಾರ ವಿರುದ್ದ ರಾಜಕೀಯ ಷಡ್ಯಂತ್ರನಾ ? ನ್ಯಾಯ ಸಮ್ಮತ ತನಿಖೆ ಆಗಲಿ

ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ

Live Cricket

error: Content is protected !!