Download Our App

Follow us

Home » ಭಾರತ » ಜೋಷಿ ಮಠದ ಬಳಿ ಕಣ್ಣೇದುರಿಗೆ ಭೂ ಕುಸಿತ, ತಪ್ಪಿದ ಭಾರಿ ಅವಘಡ

ಜೋಷಿ ಮಠದ ಬಳಿ ಕಣ್ಣೇದುರಿಗೆ ಭೂ ಕುಸಿತ, ತಪ್ಪಿದ ಭಾರಿ ಅವಘಡ

ಉತ್ತರಾಖಂಡದಲ್ಲಿ ಪ್ರಕೃತಿ ಮುನಿಸಿಕೊಂಡಿದೆ. ಉತ್ತರಾಖಂಡದಲ್ಲಿರುವ ಜೋಷಿ ಮಠದ ಬಳಿ ಎದೆ ಜಲ್ಲೆನಿಸುವ ಘಟನೆ ನಡೆದಿದೆ. 

ಉತ್ತರಾಖಂಡದ ಜೋಶಿಮಠದ ಬಳಿ ಇಂದು ಭೂಕುಸಿತವಾಗಿದ್ದು, ಭಕ್ತರು ದೃಶ್ಯವನ್ನು ಸೆರೆಹಿಡಿದಿದ್ದಾರೆ. ಭೂ ಕುಸಿತದ ಮುನ್ನೇಚ್ಚರಿಕೆ ಸಿಗುತ್ತಿದ್ದಂತೆ ಅಲ್ಲಿನ ಸ್ಥಳೀಯ ಆಡಳಿತ ಸಂಚಾರ ನಿಷೇಧ ಮಾಡಿದ್ದರಿಂದ ದೊಡ್ಡ ಅವಘಡ ತಪ್ಪಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!