ನಾಳೆ 78 ನೇ ಸ್ವಾತಂತ್ರೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಗಾಂಧಿ ಪ್ರತಿಮೆ ಆವರಣದ ಸ್ವಚ್ಚತೆ ಕುರಿತು, ಕರ್ನಾಟಕ ಫೈಲ್ಸ್ ಸುದ್ದಿ ಬಿತ್ತರಿಸಿದ್ದ ಬೆನ್ನಲ್ಲೇ ಸ್ವಚ್ಚತಾ ಕಾರ್ಯ ಆರಂಭವಾಗಿದೆ.
ಗಾಂಧಿ ಪ್ರತಿಮೆ ಆವರಣವೊಂದನ್ನು ಬಿಟ್ಟು ಉಳಿದೆಲ್ಲ ಕಡೆ ಪಾಲಿಕೆ ಸ್ವಚ್ಛತೆ ಮಾಡಿತ್ತು. ಸಧ್ಯ ಪಾಲಿಕೆಯ ಪೌರ ಕಾರ್ಮಿಕರು ಗಾಂಧಿ ಪ್ರತಿಮೆ ಆವರಣವನ್ನು ಸ್ವಚ್ಚಗೊಳಿಸಿದ್ದಾರೆ. ಅವರಿಗೊಂದು ಸಲಾಂ
Author: Karnataka Files
Post Views: 1





