Download Our App

Follow us

Home » ವಿಶ್ವ » ಆ ದೇಶದಲ್ಲಿ ಶವ ಹೂಳುವ ಪದ್ಧತಿಯೇ ವಿಚಿತ್ರ. ನೀವು ಎಲ್ಲೂ ನೋಡಿರದ ಸುದ್ದಿ ಇದು

ಆ ದೇಶದಲ್ಲಿ ಶವ ಹೂಳುವ ಪದ್ಧತಿಯೇ ವಿಚಿತ್ರ. ನೀವು ಎಲ್ಲೂ ನೋಡಿರದ ಸುದ್ದಿ ಇದು

ಸಾಮಾನ್ಯವಾಗಿ ಶವವನ್ನು ಹೂಳುವ ಅಥವಾ ಕಿಚ್ಚ ಕೊಡುವ ಸಂಪ್ರದಾಯ ಸರ್ವೆ ಸಾಮಾನ್ಯ. 3×6 ರ ಅಳತೆಯ ಗುಂಡಿ ತೋಡಿ ಶವವನ್ನು ಹೂಳಲಾಗುತ್ತದೆ.

ಆದರೆ ದಕ್ಷಿಣ ಆಫ್ರಿಕಾದ ಬುಡಕಟ್ಟು ಸಮುದಾಯದಲ್ಲಿ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ. 

ಇಲ್ಲಿ ಶವಗಳನ್ನು ಕೊಳವೆ ಆಕಾರದ 20 ಅಡಿ ರಂದ್ರ ತೋಡಿ ಅದರಲ್ಲಿ ಕಾಲು ಕೆಳಗೆ ಉದ್ದನೆಯ ರಂದ್ರ ಮಾಡಿ ಶವಗಳನ್ನು ಹೂಳುತ್ತಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!