Download Our App

Follow us

Home » ರಾಜಕೀಯ » ಒಂದು ವೇಳೆ ಲಾಡ್ ಅವರನ್ನು ಬದಲಾಯಿಸಿದ್ರೆ…ಸಚಿವಗಿರಿ ಮೇಲೆ ಕೋನರೆಡ್ಡಿ ಕಣ್ಣು

ಒಂದು ವೇಳೆ ಲಾಡ್ ಅವರನ್ನು ಬದಲಾಯಿಸಿದ್ರೆ…ಸಚಿವಗಿರಿ ಮೇಲೆ ಕೋನರೆಡ್ಡಿ ಕಣ್ಣು

ಮೂಡಾ ಹಗರಣ ಕೇಳಿ ಬರುವ ಮುನ್ನವೇ ಕೇಳಿ ಬಂದಿದ್ದ ಕೆಲವು ಸಚಿವರ ಬದಲಾವಣೆ ವಿಷಯ ಇನ್ನು ಜೀವಂತವಾಗಿದೆ. 

ಇದೆಲ್ಲದರ ಮಧ್ಯೆ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಸಣ್ಣದೊಂದು ಸಚಿವಗಿರಿಯ ಸಂಚು ನಡೆದಿದೆ. 

ಸಧ್ಯ ಉಸ್ತುವಾರಿ ಸಚಿವರಾಗಿರುವ ಸಂತೋಷ ಲಾಡ್ ಬದಲಾದ್ರೆ ಆ ಸ್ಥಾನ ನನಗೆ ಸಿಗುತ್ತದೆ ಎಂದು ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ, ತಮ್ಮ ಅಪ್ತ ಬಳಗದ ಎದುರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷರಾಗಿ ಅಡಿವೇಶ್ ಇಟಗಿ ನೇಮಕ

ಧಾರವಾಡದಲ್ಲಿರುವ ಬಾಲ ವಿಕಾಸ ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.  ನೂತನ ಅಧ್ಯಕ್ಷರಾಗಿ ಪಂಚಮಸಾಲಿ ಸಮಾಜದ ಹಿರಿಯರಾದ ಅಡಿವೇಶ್ ಇಟಗಿಯವರನ್ನು ನೇಮಕ ಮಾಡಲಾಗಿದೆ.       

Live Cricket

error: Content is protected !!