Download Our App

Follow us

Home » ಕಾನೂನು » ರಾಬರ್ಟ್, ಶ್ಯಾಮ್, ಮಹಾಂತೇಶ್, ಸಿಂಡಿಕೇಟ್ ಸದಸ್ಯರಾಗಿ ನೇಮಕ

ರಾಬರ್ಟ್, ಶ್ಯಾಮ್, ಮಹಾಂತೇಶ್, ಸಿಂಡಿಕೇಟ್ ಸದಸ್ಯರಾಗಿ ನೇಮಕ

ರಾಜ್ಯ ಸರ್ಕಾರ ವಿವಿಧ ವಿಶ್ವ ವಿಧ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ. 

ಧಾರವಾಡದ ಕರ್ನಾಟಕ ವಿಶ್ವವಿಧ್ಯಾಲಯಕ್ಕೆ ಕಾಂಗ್ರೇಸ್ ಮುಖಂಡ ರಾಬರ್ಟ ದದ್ದಾಪುರಿ, ಧಾರವಾಡದ ಶ್ಯಾಮ ಮಲ್ಲನಗೌಡರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ. 

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿಧ್ಯಾಲಯಕ್ಕೆ ಕಿತ್ತೂರಿನ ಮಹಾಂತೇಶ ಕಂಬಾರರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!