Download Our App

Follow us

Home » ಕರ್ನಾಟಕ » ರಸ್ತೆ ಬದಿ ಅಸ್ವಸ್ಥರಾಗಿ ಕುಳಿತಿದ್ದ ವೃದ್ದೆಯನ್ನು ಮನೆಗೆ ಬಿಟ್ಟು ಬಂದ ಹುಬ್ಬಳ್ಳಿ ಪೊಲೀಸರು

ರಸ್ತೆ ಬದಿ ಅಸ್ವಸ್ಥರಾಗಿ ಕುಳಿತಿದ್ದ ವೃದ್ದೆಯನ್ನು ಮನೆಗೆ ಬಿಟ್ಟು ಬಂದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ ಧಾರವಾಡ ಮಹಾನಗರ ಪೂಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯ ಜೊತೆ ಜೊತೆಗೆ ಕೆಲ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಹೆಸರು ಮಾಡುತ್ತಿದೆ. 

ಹುಬ್ಬಳ್ಳಿಯ ಲಿಂಗರಾಜ ನಗರದ ರಸ್ತೆ ಬದಿಯಲ್ಲಿ ಅಸ್ವಸ್ಥರಾಗಿ ಕುಳಿತಿದ್ದ ವೃದ್ದೆಯನ್ನು ಗಮನಿಸಿದ ಹುಬ್ಬಳ್ಳಿ ವಿದ್ಯಾನಗರದ ಪೊಲೀಸರು ವೃದ್ದೆಯ ಸಹಾಯಕ್ಕೆ ದೌಡಾಯಿಸಿದ್ದಾರೆ. 

ಲಿಂಗರಾಜ ನಗರದ ರಸ್ತೆ ಬದಿಯಲ್ಲಿ ಕುಳಿತಿದ್ದ ವೃದ್ದೆಯ ಮನೆ ಪತ್ತೆ ಹಚ್ಚಿದ ಪೊಲೀಸರು ಅವರ ಮನೆಗೆ ಸುರಕ್ಷಿತವಾಗಿ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!