Download Our App

Follow us

Home » ಭಾರತ » ಮಹಾತ್ಮಾ ಗಾಂಧೀಜಿಯನ್ನು ಅಪಮಾನಿಸಿದ ಭಟ್ಟಾಚಾರ್ಯ

ಮಹಾತ್ಮಾ ಗಾಂಧೀಜಿಯನ್ನು ಅಪಮಾನಿಸಿದ ಭಟ್ಟಾಚಾರ್ಯ

ಹಿನ್ನೆಲೆ ಗಾಯಕ ಅಭಿಜಿತ ಭಟ್ಟಾಚಾರ್ಯ ಮಹಾತ್ಮಾ ಗಾಂಧೀಜಿಯವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಮಹಾತ್ಮ ಗಾಂಧಿ, ಪಾಕಿಸ್ತಾನದ ರಾಷ್ಟ್ರಪಿತ ಎಂದು ಬಾಯಿ ಹರಿಬಿಟ್ಟಿದ್ದಾರೆ. ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಈ ಮಾತನ್ನು ಹೇಳಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ಗಾಂಧಿ, ಪಾಕಿಸ್ತಾನದ ಸೃಷ್ಟಿಯಲ್ಲಿ ಪಾತ್ರವನ್ನು ವಹಿಸಿದ್ದಾರೆ. ಆದ್ದರಿಂದ, ಅವರು ಪಾಕಿಸ್ತಾನಕ್ಕೆ ರಾಷ್ಟ್ರಪಿತರು,ಭಾರತಕ್ಕಾಗಿ ಅಲ್ಲ” ಎಂದು ಅಭಿಜೀತ್ ಭಟ್ಟಾಚಾರ್ಯ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!