Download Our App

Follow us

Home » ಭಾರತ » ನನ್ನನ್ನು ಎನ್ಕೌಂಟರ್ ಮಾಡಬೇಡಿ. ನನ್ನನ್ನು ಕ್ಷಮಿಸಿ ಎಂದ ಕಿರಾತಕ. ಯೋಗಿ ಎದುರು ಮಂಡಿಯೂರಿದ ಅಂಕಿತ್

ನನ್ನನ್ನು ಎನ್ಕೌಂಟರ್ ಮಾಡಬೇಡಿ. ನನ್ನನ್ನು ಕ್ಷಮಿಸಿ ಎಂದ ಕಿರಾತಕ. ಯೋಗಿ ಎದುರು ಮಂಡಿಯೂರಿದ ಅಂಕಿತ್

ಉತ್ತರ ಪ್ರದೇಶದಲ್ಲಿ 2 ದಿನಗಳಲ್ಲಿ 5 ಎನ್‌ಕೌಂಟರ್‌ ಗಳನ್ನು ಮಾಡಲಾಗಿದ್ದು, ನನ್ನನ್ನು ಎನ್ಕೌಂಟರ್ ಮಾಡಬೇಡಿ, ನನ್ನನ್ನು ಕ್ಷಮಿಸಿ, ನಾನು ಪೋಲಿಸ್ ಠಾಣೆಗೆ ಶರಣಾಗುವದಾಗಿ ಅಪಹರಣಕಾರ ಅಂಕಿತ್ ಮನವಿ ಮಾಡಿದ್ದಾನೆ.

ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣಕಾರ ಅಂಕಿತ್ ಪಹಾರಿ ಮನವಿ ಮಾಡಿದ್ದು, ಅಂಕಿತ್ ಬಿಜ್ನೋರ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!