Download Our App

Follow us

Home » ರಾಜಕೀಯ » ಧಾರವಾಡಕ್ಕೆ ಪಾಲಿಕೆ ಯಾರ ತಂದಾರ ಅಂತ ನಾಳೆ ಖರೇ ಹೇಳ್ತಾರಂತ ಕಾಂಗ್ರೇಸ್ಸಿನವರು

ಧಾರವಾಡಕ್ಕೆ ಪಾಲಿಕೆ ಯಾರ ತಂದಾರ ಅಂತ ನಾಳೆ ಖರೇ ಹೇಳ್ತಾರಂತ ಕಾಂಗ್ರೇಸ್ಸಿನವರು

ಧಾರವಾಡಕ್ಕೆ ಮಹಾನಗರ ಪಾಲಿಕೆ ತಂದೋರು ಯಾರು ಅನ್ನೋದರ ಬಗ್ಗೆ ನಾಳೆ ಕಾಂಗ್ರೇಸ್ಸಿನವರು ” ಖರೇ ಹೇಳ್ತಾರಂತ “. 

ಧಾರವಾಡಕ್ಕೆ ಮಹಾನಗರ ಪಾಲಿಕೆ ತಂದಿರುವದರ ಬಗ್ಗೆ ಕಾಂಗ್ರೇಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಬ್ಯಾನರ್ ಹಾಕಿ ಜನರ ಗಮನ ಸೆಳೆದಿದ್ದರು. 

ಕರ್ನಾಟಕ ಫೈಲ್ಸ್ ಬ್ಯಾನರ್ ಹಾಕಿದ್ದರ ಬಗ್ಗೆ ಸುದ್ದಿ ಮಾಡಿತ್ತು. ” ಧಾರವಾಡಕ್ಕ ಪಾಲಿಕೆ ತಂದೋರು ಯಾರು ” ಖರೇ ಹೇಳ್ರಿ ಯಾರ ತಂದಿರಿ ‘ ಶೀರ್ಷಿಕೆಯಡಿ ಸುದ್ದಿ ಪ್ರಕಟ ಮಾಡಿತ್ತು. ಜನರಲ್ಲಿ ಈ ವಿಷಯ ಗೊಂದಲ ಮೂಡಿಸಿತ್ತು.

ಈ ಕಾರಣಕ್ಕಾಗಿ ನಾಳೆ ಕಾಂಗ್ರೇಸ್ ಮುಖಂಡರು ಧಾರವಾಡದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಲಿದ್ದು, ” ಪಾಲಿಕೆ ತಂದವರು ಯಾರು ” ಅಂತ ಇವರು ನಾಳೆ ” ಖರೇ ಹೇಳ್ತಾರಂತ “

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!