Download Our App

Follow us

Home » ಭಾರತ » ಕುಂಭಮೇಳಕ್ಕೆ ಹೋಗಿ ಬರುವಾಗ ಬೆಳಗಾವಿಯ ನಾಲ್ವರ ದಾರುಣ ಸಾವು

ಕುಂಭಮೇಳಕ್ಕೆ ಹೋಗಿ ಬರುವಾಗ ಬೆಳಗಾವಿಯ ನಾಲ್ವರ ದಾರುಣ ಸಾವು

ಕುಂಭಮೇಳಕ್ಕೆ ಹೋಗಿ ವಾಪಸಾಗುವ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಮಧ್ಯಪ್ರದೇಶದ ಇಂದೂರ ಬಳಿ ಇರುವ ಮಾಣಪುರ ಬಳಿ ಈ ಭೀಕರ ದುರಂತ ಸಂಭವಿಸಿದೆ. ಮೃತಪಟ್ಟ ನಾಲ್ವರು ಬೆಳಗಾವಿಯ ಗಣೇಶಪುರದ ನಿವಾಸಿಗಳೆಂದು ಹೇಳಲಾಗಿದೆ. 

ಬೆಳಗಾವಿಯ ಒಟ್ಟು 18 ಜನ ಟ್ರಾವಲರ್ ಬಾಡಿಗೆ ಮಾಡಿಕೊಂಡು ಕುಂಭಮೇಳಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಪೈಕಿ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!