Download Our App

Follow us

Home » ಆರೋಗ್ಯ » ಬೆಕ್ಕುಗಳಿಗೂ ತಟ್ಟಿದ ಮಾರಕ ವೈರಸ್. ನೂರಾರು ಬೆಕ್ಕುಗಳ ಸಾವು

ಬೆಕ್ಕುಗಳಿಗೂ ತಟ್ಟಿದ ಮಾರಕ ವೈರಸ್. ನೂರಾರು ಬೆಕ್ಕುಗಳ ಸಾವು

ಡೆಂಗಿ, ಮಲೇರಿಯಾ, ಕೋವಿಡ್‌ನಂತಹ ಕಾಯಿಲೆಗಳು ಮನುಷ್ಯನ ಜೀವವನ್ನು ಹಿಪ್ಪಿಹಿಂಡಿದಂತೆ ರಾಜ್ಯದಾದ್ಯಂತ ಬೆಕ್ಕುಗಳಿಗೂ ಸಾಂಕ್ರಾಮಿಕ ರೋಗಬಾಧೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಮಾರಕ FPV ವೈರಸ್ ನಿಂದಾಗಿ ರಾಯಚೂರಿನಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.

ಫೀಲೈನ್‌ ಪ್ಯಾನ್‌ಲ್ಯೂಕೊಪೀನಿಯ ಎಂಬ ವೈರಸ್‌, ಬೆಕ್ಕುಗಳನ್ನು ಬಲಿಪಡೆದುಕೊಳ್ಳುತ್ತಿದೆ. 

ಈ ವೈರಸ್‌ಗೆ ತುತ್ತಾಗಿರುವ ಬೆಕ್ಕುಗಳಲ್ಲಿ ಏಕಾಏಕಿ ಬಿಳಿರಕ್ತ ಕಣಗಳ ಕೊರತೆಯಾಗಿ ಸಾವನ್ನಪ್ಪುತ್ತವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!