ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
30 ಗ್ರಾಂ ತೂಕದ ಬಂಗಾರ ಪತ್ತೆ ಹಚ್ಚಿದ ಧಾರವಾಡ ಉಪನಗರ ಠಾಣೆ ಇನ್ಸಪೆಕ್ಟರ್ ದಯಾನಂದ ಅವರು ಪಿರ್ಯಾದಿದಾರರಿಗೆ ಬಂಗಾರದ ಆಭರಣ ಮರಳಿಸಿದರು.
Author: Karnataka Files
Post Views: 1





