ನಿನ್ನೇ ಅಣ್ಣಿಗೇರಿ ಹೊರವಲಯದಲ್ಲಿ ಸಿಡಿಲು ಬಡಿದ ಪರಿಣಾಮ ಮಲ್ಲಪ್ಪ ಬೆಳ್ಳಿಕೊಪ್ಪ ಎಂಬುವವರಿಗೆ ಸೇರಿದ 7 ಕುರಿಗಳು ಮೃತಪಟ್ಟಿವೆ.
ನಿನ್ನೇ ಅಣ್ಣಿಗೇರಿ ಸುತ್ತಮುತ್ತ ಗುಡುಗು ಮಿಂಚು ಸಮೇತ ಮಳೆಯಾಗಿದ್ದು, ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ಮಲ್ಲಪ್ಪನ ಕಣ್ಣೇದುರಿಗೆ 7 ಕುರಿಗಳು ಪ್ರಾಣ ಬಿಟ್ಟಿವೆ.
ಸ್ಥಳಕ್ಕೆ ಶಾಸಕ ಎನ್ ಎಚ್ ಕೋನರೆಡ್ಡಿ ಭೇಟಿ ನೀಡಿದ್ದು, ಕುರಿಗಾರನಿಗೆ ಧೈರ್ಯ ತುಂಬಿದ್ದಾರೆ.
Author: Karnataka Files
Post Views: 4





