Download Our App

Follow us

Home » ಶಿಕ್ಷಣ » ಕನ್ನಡ ವಿಷಯದಲ್ಲಿ 11 ಚಿನ್ನದ ಪದಕ ಪಡೆದ ಬೀದಿ ಬದಿ ವ್ಯಾಪಾರಿ ಮಗಳು

ಕನ್ನಡ ವಿಷಯದಲ್ಲಿ 11 ಚಿನ್ನದ ಪದಕ ಪಡೆದ ಬೀದಿ ಬದಿ ವ್ಯಾಪಾರಿ ಮಗಳು

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಪ್ರೇಮಾ ಎಸ್ ಅವರು ಕನ್ನಡ ವಿಷಯದಲ್ಲಿ ವಿವಿಯ ಟಾಪರ್ ಆಗುವುದರ ಜೊತೆಗೆ ಬರೊಬ್ಬರಿ 11 ಚಿನ್ನದ ಪದಕಗಳನ್ನು ಗಳಿಸಿ ಅದ್ವಿತೀಯ ಸಾಧನೆ ಗೈದಿದ್ದಾರೆ.

ಒಬ್ಬ ಸಾಮಾನ್ಯ ಬೀದಿ ವ್ಯಾಪಾರಿಯೊಬ್ಬರ ಮಗಳಾಗಿರುವ ಪ್ರೇಮಾ, ಕನ್ನಡ ವಿಷಯದಲ್ಲಿ ಸಾಧನೆ ಮಾಡಿದ್ದಾರೆ. 

ಅಸಂಘಟಿತ ವಲಯದ ಶ್ರಮಿಕರೊಬ್ಬರ ಮಗಳು ತಮಗಿರುವ ಸವಾಲಿನ ಸನ್ನಿವೇಶದ ಹೊರತಾಗಿಯೂ ಇಂತಹ ಅನನ್ಯ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್, ಪ್ರೇಮಾ ಅವರನ್ನು ಅಭಿನಂಧಿಸಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!