ರಷ್ಯಾ ಬಾಲ್ಟಿಕಾ ಬ್ರೂವರೀಸ್ ಭಾರತಕ್ಕೆ ಬಿಯರ್ ರಫ್ತು ಮಾಡಲು ಪ್ರಾರಂಭಿಸಲಿದೆ.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ರಷ್ಯಾದ ಬಾಲ್ಟಿಕಾ ಬ್ರೂವರೀಸ್, ಮುಂಬೈ ಮತ್ತು ದೆಹಲಿಯಿಂದ ತನ್ನ ಬೀರ್ ಮಾರಾಟ ಪ್ರಾರಂಭಿಸಲಿದೆ.
ಭಾರತೀಯ ಮಾರುಕಟ್ಟೆಯು ರಷ್ಯಾದ ಬ್ರ್ಯಾಂಡ್‌ಗಳು ಸೇರಿದಂತೆ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಅಪಾರ ಮಾರುಕಟ್ಟೆಯನ್ನು ಒದಗಿಸಿವೆ.
ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿನಿತ್ಯ 12 ಲಕ್ಷ 60 ಸಾವಿರ ಬೀರ್ ಮಾರಾಟವಾಗುತ್ತದೆ.
ಇದೀಗ ರಷ್ಯಾ ದೇಶದ ಬೀರ್ ಭಾರತದ ಮಾರುಕಟ್ಟೆಗೆ ಲಗ್ಗೆ ಇದಲಿದೆ.
Author: Karnataka Files
Post Views: 2





