Download Our App

Follow us

Home » ಭಾರತ » ಭಾರತಕ್ಕೆ ಎಂಟ್ರಿ ಕೊಡಲಿದೆ ರಷ್ಯಾದ ಬೀರ್…ದೇಶದಲ್ಲಿ ಪ್ರತಿ ನಿತ್ಯ ಎಷ್ಟು ಲಕ್ಷ ಬಾಟಲಿ ಮಾರಾಟವಾಗತ್ತೆ ಗೊತ್ತಾ…..

ಭಾರತಕ್ಕೆ ಎಂಟ್ರಿ ಕೊಡಲಿದೆ ರಷ್ಯಾದ ಬೀರ್…ದೇಶದಲ್ಲಿ ಪ್ರತಿ ನಿತ್ಯ ಎಷ್ಟು ಲಕ್ಷ ಬಾಟಲಿ ಮಾರಾಟವಾಗತ್ತೆ ಗೊತ್ತಾ…..

ರಷ್ಯಾ ಬಾಲ್ಟಿಕಾ ಬ್ರೂವರೀಸ್ ಭಾರತಕ್ಕೆ ಬಿಯರ್ ರಫ್ತು ಮಾಡಲು ಪ್ರಾರಂಭಿಸಲಿದೆ.

ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ರಷ್ಯಾದ ಬಾಲ್ಟಿಕಾ ಬ್ರೂವರೀಸ್, ಮುಂಬೈ ಮತ್ತು ದೆಹಲಿಯಿಂದ ತನ್ನ ಬೀರ್ ಮಾರಾಟ ಪ್ರಾರಂಭಿಸಲಿದೆ. 

ಭಾರತೀಯ ಮಾರುಕಟ್ಟೆಯು ರಷ್ಯಾದ ಬ್ರ್ಯಾಂಡ್‌ಗಳು ಸೇರಿದಂತೆ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಅಪಾರ ಮಾರುಕಟ್ಟೆಯನ್ನು ಒದಗಿಸಿವೆ.

ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿನಿತ್ಯ 12 ಲಕ್ಷ 60 ಸಾವಿರ ಬೀರ್ ಮಾರಾಟವಾಗುತ್ತದೆ.

ಇದೀಗ ರಷ್ಯಾ ದೇಶದ ಬೀರ್ ಭಾರತದ ಮಾರುಕಟ್ಟೆಗೆ ಲಗ್ಗೆ ಇದಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!