Download Our App

Follow us

Home » ಭಾರತ » ಪ್ರೇಮಾನಂದ ಮಹಾರಾಜ ಅನಾರೋಗ್ಯ : ಅವಶ್ಯವಿದ್ದರೆ ಕಿಡ್ನಿ ಕೊಡಲು ಸಿದ್ದ / ನಟ ಎಜಾಜ್ ಖಾನ್

ಪ್ರೇಮಾನಂದ ಮಹಾರಾಜ ಅನಾರೋಗ್ಯ : ಅವಶ್ಯವಿದ್ದರೆ ಕಿಡ್ನಿ ಕೊಡಲು ಸಿದ್ದ / ನಟ ಎಜಾಜ್ ಖಾನ್

ಪ್ರೇಮಾನಂದ ಮಹಾರಾಜರು ಅನಾರೋಗ್ಯದಿಂದ ಆಸ್ಪತ್ರೆಗೆ ಧಾಖಲಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಮುಸ್ಲಿಮ್ ಭಾಂಧವರು ದರ್ಗಾಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. 

ಮತ್ತೊಂದೆಡೆ ಪ್ರೇಮಾನಂದ ಮಹಾರಾಜರಿಗೆ ಅವಶ್ಯವಿದ್ದರೆ ಕಿಡ್ನಿ ಕೊಡಲು ಸಿದ್ದ ಎಂದು ಬಾಲಿವುಡ್ ನಟ ಎಜಾಜ್ ಖಾನ್ ಹೇಳಿದ್ದಾರೆ. 

ಮುಂಬೈನಲ್ಲಿ, ನಟ ಎಜಾಜ್ ಖಾನ್ ಸಂತ ಪ್ರೇಮಾನಂದ ಮಹಾರಾಜ್ ಒಬ್ಬ ಶ್ರೇಷ್ಟ ಸಂತರಾಗಿದ್ದು, ಅವರು ನೂರ್ಕಾಲ್ ಬಾಳಬೇಕು ಎಂದು ಪ್ರಾರ್ಥಿಸಿದ್ದಾರೆ. 

ತಮ್ಮ ಮೂತ್ರಪಿಂಡವು ಮಹಾರಾಜ್ ಅವರ ಜೀವವನ್ನು ಉಳಿಸಲು ಸಾಧ್ಯವಾದರೆ, ಅದು ನನ್ನ ಭಾಗ್ಯ ಎಂದು ಎಜಾಜ್ ಖಾನ್ ಹೇಳಿದ್ದಾರೆ. 

ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!